UMANG APP – ಒಂದೇ ವೇದಿಕೆಯಲ್ಲಿ ಸಾವಿರ ಸರ್ಕಾರಿ ಸೇವೆಗಳ ಸೇತುವೆ
ಭಾರತ ಸರ್ಕಾರ ತಂತ್ರಜ್ಞಾನವನ್ನು ಜನಸಾಮಾನ್ಯರ ಸೇವೆಗೆ ಬಳಸಿಕೊಳ್ಳುವಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಅತ್ಯಂತ ಯಶಸ್ವಿಯಾಗಿದೆ.“ಡಿಜಿಟಲ್ ಇಂಡಿಯಾ” ಎಂಬ ಧ್ಯೇಯದಡಿ ಹಲವಾರು ಯೋಜನೆಗಳು, ಪೋರ್ಟಲ್ಗಳು ಮತ್ತು ಮೊಬೈಲ್ ಆ್ಯಪ್ಗಳು ಉದ್ಭವಿಸಿವೆ.ಆದರೆ, ಹಿಂದೆ ಒಂದು ದೊಡ್ಡ ಸಮಸ್ಯೆ ಇತ್ತು — ಸರ್ಕಾರಿ ಸೇವೆಗಳೆಂದರೆ ಪ್ರತಿ ಇಲಾಖೆ ಪ್ರತ್ಯೇಕ ವೆಬ್ಸೈಟ್, ಪ್ರತ್ಯೇಕ ಲಾಗಿನ್, ವಿಭಿನ್ನ ಪ್ರಕ್ರಿಯೆ!ಇದನ್ನು ಸುಧಾರಿಸಲು, ನಾಗರಿಕರಿಗೆ ಎಲ್ಲ ಸರ್ಕಾರಿ ಸೇವೆಗಳನ್ನು ಒಂದೇ ಸ್ಥಳದಲ್ಲಿ, ಒಂದೇ ಅಪ್ಲಿಕೇಶನ್ನಲ್ಲಿ ನೀಡುವ ಉದ್ದೇಶದಿಂದ 2017ರಲ್ಲಿ ಭಾರತ ಸರ್ಕಾರವು ಬಿಡುಗಡೆ ಮಾಡಿದದ್ದು — UMANG … Read more