RRB NTPC ನೇಮಕಾತಿಯಲ್ಲಿ 8,850 ಹುದ್ದೆಗಳಿಗೆ ಭರ್ತಿ ಪ್ರಾರಂಭ!
ಭಾರತದ ರೈಲ್ವೇ ಇಲಾಖೆಯು ಸರ್ಕಾರದ ಅತ್ಯಂತ ಜನಪ್ರಿಯ ಹಾಗೂ ವಿಶ್ವಾಸಾರ್ಹ ಉದ್ಯೋಗಾವಕಾಶಗಳಲ್ಲಿ ಒಂದಾಗಿದೆ. ಪ್ರತೀ ವರ್ಷ ಸಾವಿರಾರು ಅಭ್ಯರ್ಥಿಗಳು Railway Recruitment Board (RRB) ಮೂಲಕ ನಡೆಯುವ ಪರೀಕ್ಷೆಗಳಿಗೆ ಹಾಜರಾಗುತ್ತಾರೆ. ಈ ಬಾರಿ, RRB ನಿಂದ NTPC (Non-Technical Popular Categories) ವಿಭಾಗದಡಿ ಹೊಸ ನೇಮಕಾತಿ ಅಧಿಸೂಚನೆ ಪ್ರಕಟವಾಗಿದೆ. 2025–26 ನೇ ಸಾಲಿಗೆ 8,850 ಹುದ್ದೆಗಳ ನೇಮಕಾತಿಗೆ ಶಾರ್ಟ್ ನೋಟಿಸ್ ಬಿಡುಗಡೆ ಮಾಡಲಾಗಿದೆ. Station Master, Clerk, Typist, Goods Train Manager, Ticket Clerk ಮುಂತಾದ … Read more