ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಘಟಕದಲ್ಲಿ -27 ಹುದ್ದೆಗಳಿಗೆ ಭರ್ತಿ ಪ್ರಾರಂಭ
ಶಿವಮೊಗ್ಗ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘ (ಶಿಮೂಲ್) ಸಂಸ್ಥೆಯು 2025ನೇ ಸಾಲಿಗೆ ವಿವಿಧ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಒಟ್ಟು 27 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳು ಕಿರಿಯ ತಾಂತ್ರಿಕರು, ಕಿರಿಯ ರೆಫ್ರಿಜರೇಶನ್ ತಾಂತ್ರಿಕರು ಮತ್ತು ಕಿರಿಯ ತಾಂತ್ರಿಕ ಸಹಾಯಕ ಹುದ್ದೆಗಳನ್ನು ಒಳಗೊಂಡಿವೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ: ಡೇಯ್ಸಾ ಎಂದರೆ ಡೇರಿ ಸಹಾಯಕ (Dairy Assistant). ಈ ಹುದ್ದೆ ಹಾಲು ಸಂಗ್ರಹಣೆ, ಪ್ರಕ್ರಿಯೆಗೊಳಿಸುವುದು, ಶೇಖರಣೆ ಮತ್ತು ಪ್ಯಾಕಿಂಗ್ನಂತಹ ದಿನನಿತ್ಯದ ಹಾಲು … Read more