ಇ-ಪಾಠಶಾಲೆ: ಶಿಕ್ಷಣದ ಡಿಜಿಟಲ್ ಕ್ರಾಂತಿಯ ಸುಂದರ ಹೆಜ್ಜೆ!

“ಮನುಷ್ಯನ ಅಜ್ಞಾನವನ್ನು ಕತ್ತಲೆಯಂತೆ ಪರಿಗಣಿಸಿದರೆ, ಶಿಕ್ಷಣವೇ ಅದರ ಬೆಳಕು” ಎಂದು ಒಂದು ಮಾತಿದೆ. ಇಂದಿನ ತಂತ್ರಜ್ಞಾನಯುಗದಲ್ಲಿ ಆ ಬೆಳಕನ್ನು ಎಲ್ಲೆಡೆ ಹರಡುವ ಹೊಸ ಸಾಧನಗಳ ಪೈಕಿ ಒಂದು ಅತ್ಯಂತ ಪ್ರಭಾವಶಾಲಿ ಸಾಧನವೇ ಇ-ಪಾಠಶಾಲೆ (ePathshala). ಇ-ಪಾಠಶಾಲೆ ಎಂದರೇನು? ಇ-ಪಾಠಶಾಲೆ ಎಂಬುದು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಪರಿಷತ್‌ (NCERT) ಹಾಗೂ ಕೇಂದ್ರ ಶಿಕ್ಷಣ ತಂತ್ರಜ್ಞಾನ ಸಂಸ್ಥೆ (CIET) ಅವರ ಸಂಯುಕ್ತ ಉಪಕ್ರಮವಾಗಿದೆ. ಈ ಆಪ್ ಹಾಗೂ ವೆಬ್‌ಸೈಟ್ ಮೂಲಕ ಪ್ರಥಮ ತರಗತಿಯಿಂದ ಹನ್ನೆರಡನೇ ತರಗತಿಯವರೆಗೆ ಇರುವ … Read more